Babel

The Tower of Babel (Genesis 11: 1-9)

ಕನ್ನದ (Kannada)

  1. ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿ ದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು.
  2. ಜನರು ಪೂರ್ವದಿಕ್ಕಿನಿಂದ ಪ್ರಯಾಣ ಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿಮಕೊಂಡರು.
  3. ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, "ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ" ಎಂದು ನಿರ್ಧರಿಸಿ ದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು. 
  4. ಬಳಿಕ ಅವರು, "ನಾವು ನಮಗಾಗಿ ಬಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ದರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ." ಎಂದು ಮಾತಾಡಿಕೊಂಡರು.
  5. ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟು ತ್ತಿರುವುದನ್ನು ಕಂಡು.
  6. ಯೆಹೋವನು, "ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯ ವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾ ದರೂ ಮಾಡಲು ಶಕ್ತರಾಗುವರು.
  7. ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿದನು.
  8. ಅಂತೆಯೇ ಯಹೋವನು ಜನರನ್ನು ಭೂಮಿಯ ವುಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕೆಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ.
  9. ಯೆಹೋವನು ಇಡೀ ಲೋಕದ ಭಾಷೆಯನ್ನು ತಾರು ಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾತು. ಹೀಗೆಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯ ಲ್ಲೆಲ್ಲಾ ಚದರಿಸಿಬಿಟ್ಟನು.

Transliteration

  1. Idī prapaṃcada janaru oṃdē bhāṣeyannu mātāḍutti ddaru. Ellā jaharu oṃdē bhāṣēya padagaḷannu baḷasuttiddaru.
  2. Janaru pūrvadikkiniṃda prayāṇa māḍi śinār pradēśadalli bayalu ṣīmayannu kaṃḍu allē uḷimakoṃḍaru.
  3. Avaru obbarigobbaru vātāuttā, "oḷḷeya suṭṭa iṭṭigegaḷannu māḍēṇa" eṃdu nirdharisi daru. Avaru tamma manegaḷannu kaṭṭalu kallugaḷa badalāgi iṭṭegegaḷannu gārege badalāgi kallaragannū upayēgisidaru.
  4. Baḷika avaru, "nāvu namagāgi baṃdu paṭṭaṇavannū ākāśavannu muṭṭuvaṃtha gōpuravannū kaṭṭidare nāvu prasiddarāguttēve. Āga nāvu bhūmiyallellā cadarihōgade oṃdē sthaḷadalli vāsisalu sādhyavāguttade." Eṃde mātāḍikoṃḍaru.
  5. Yehōvanu paṭṭaṇavannū gōpuravannū nōḍalu iḷidubaṃdanu. Janaru avugaḷannu kaṭṭu ttiruvudannu kaṃḍu.
  6. Yehōvenu, "ī janarellaru oṃdē bhāṣyannu mātāḍuvudarinda oṭṭāgi sērikoṃḍiddāre. Prāraṃbhadallē iṃtha kārya vannu māḍuttiruva ivaru muṃde ēnu bēkā darū māḍalu śaktarāguvaru.
  7. Āddariṃda nāvu keḷage hōgi avara bhāṣeyannu tārumāru māḍōṇa; āga avaru obbarannobbaru artha māḍikoḷḷuvudilla" eṃdu hēḷidanu.
  8. Aṃteyē yahōvanu janarannu bhūmiya mēllellā cadarisibiṭṭanu. Āddariṃda ā paṭṭaṇavannu keṭṭi pūraisalu avariye sādhyavāgalilla. 
  9. Yehōvanu iḍi lōkada bhāṣeyannu tāru māru māḍiddu ā sthaḷadallē. Āddariṃda ā staḷakke bābilōn eṃdu hesarāyitu. Higā yehōvanu janarannu ā sthaḷadiṃda bhūmiya llella cadrisibiṭṭanu.

You can also see the above text as an image if it doesn't display correctly in your browser.

Information about Kannada | Phrases | Numbers | Tower of Babel

Tower of Babel in other Dravidian languages

Kannada, Malayalam, Tamil, Telugu, Tulu

Other Tower of Babel translations

By language | By language family

[top]


Green Web Hosting - Kualo

You can support this site by Buying Me A Coffee, and if you like what you see on this page, you can use the buttons below to share it with people you know.

 

iVisa.com

If you like this site and find it useful, you can support it by making a donation via PayPal or Patreon, or by contributing in other ways. Omniglot is how I make my living.

 

Note: all links on this site to Amazon.com, Amazon.co.uk and Amazon.fr are affiliate links. This means I earn a commission if you click on any of them and buy something. So by clicking on these links you can help to support this site.

[top]

iVisa.com